
ರಾಗಾ ಮೋಹನ ಭಾವಪುರವ
PRO & Creator Features
Unlock advanced AI features with Pro (Audio2Audio, Photo Covers, LoRA) or Creator (Voice Clone, Variations, Edit Sections, Stem Separation).
Audio2Audio Remix
Pro & Creator
Voice Clone
Creator
Create Variations
Creator only
Edit Sections
Creator only
Stem Separation
Creator only
Lyrics
▶ Play this song to follow along.
[Chorus]
ಹುಚ್ಚನೆಂದು ತಿಳಿಯಬೇಡ, ಮನದ ಬಾಗಿಲು ತೆರೆದು ನೋಡ,
ಕಲಿಯುಗದಲ್ಲಿ ಕಲಿತೆ ಎಂದು ಬೀಗಬೇಡ, ಮರಕ್ಕಿಂತ ಮರ ಎತ್ತರ ಮರೆಯಬೇಡ,
charana 1:
ನೀ ತಂದಿರುವುದು ಏನಿದೆ, ಎಲ್ಲವು ಇಲ್ಲೇ ಇದೆ,
ಒಂದು ದಿನ ಎಲ್ಲ ತೊರೆದು ಹೊರಟು ಹೋಗುವೆ,
charana 2:
ಹೆಗಲ ಮೇಲೆ ಹೊತ್ತ ಕರ್ಮ ಮೇಲೆ ತೀರಿಸಬೇಕೋ ತಮ್ಮ,
ಕೂಗಿದ ಜಂಬದ ಕೋಳಿ ಮಾಡಿದ ಕರ್ಮ ಅನುಭವಿಸಿ ನರಕದಲ್ಲಿ ನರಳ ಬೇಕೋ ಜಾಣ,
charana 3 :
ಕಾಯ ಬಂದಿದೆ ನೀರ ಮೇಲಿನ ಗುಳ್ಳೆ ಹಾಗೆ,
ಮಾಯೆ ಕವಿದಿದೆ ಮನವೆಂಬ ಮನೆಯೊಳಗೆ,
ಇಂದು ಇರುವೆ ನಾಳೆ ಇಲ್ಲ ಗಾಳಿಗೆ ಹಾರುವ ಹಂಗೆ ತಮ್ಮ,
charana 4 :
ಬಂಗಾರ ಹೆಮ್ಮೆ, ಮನೆ ಮಠದ ಗರ್ವ ಎಲ್ಲ ಮಣ್ಣಿಗೆ ಸೇರುವುದು,
ಸುತ್ತಿ ಬಂದ ಕಾಲ ಬಿಟ್ಟಾನೇ ನಿನ್ನ, ಯಮನ ಪಾಶ ಕಟ್ಟುವುದು,
charana 5
ಸುತ್ತ ಮುತ್ತ ಬಂಧು ಬಳಗ ಸುಡುಗಾಡಿನ ವರೆಗೆ ಮಾತ್ರ,
ಸತ್ತು ಹೋದ ಮೇಲೆ ಬರುವನೇನು ನಿನ್ನ ಜೊತೆ ಮಾತ್ರ,
ನೀ ಮಾಡಿದ ಪುಣ್ಯ ಪಾಪವೇ ನಿನ್ನ ಜೊತೆಗಿರುವುದು ತಮ್ಮ,
charana 6:
ಗುರು ತೋರಿದ ದಾರಿ ಮರೆತು, ದಾರಿ ತಪ್ಪಿ ಅಲೆಯಬೇಡ,
ಹಣದ ಹಿಂದೆ ಓಡಿ, ಹರಿಯ ನಾಮ ಮರೆಯಬೇಡ,
ಅನುಭಾವ ಮಂಟಪದಲಿ ಕುಳಿತು, ಸತ್ಯ ಶೋಧಿಸು ತಮ್ಮ,
[Outro]
ಹುಚ್ಚನೆಂದು ತಿಳಿಯಬೇಡ, ಮನದ ಬಾಗಿಲು ತೆರೆದು ನೋಡ,
ಕಲಿಯುಗದಲ್ಲಿ ಕಲಿತೆ ಎಂದು ಬೀಗಬೇಡ, ಮರಕ್ಕಿಂತ ಮರ ಎತ್ತರ ಮರೆಯಬೇಡ.