Back to home
Echoes of a Broken Sky
Uplifting Trance

Echoes of a Broken Sky

G
GOPAL KRISHNA MURTHY
0 likes1 plays5:19
Style: trance, synth, arpeggios, pads, 138 bpm, euphoric, uplifting, melodic, Orchestral, male vocal, duet, guitar, sad
Learn to sing thisKaraoke with live pitch — get a score on every lineSing →

PRO & Creator Features

Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).

Audio2Audio Remix

Pro & Creator

Voice Clone

Pro & Creator

Create Variations

Creator only

Edit Sections

Creator only

Stem Separation

Creator only

Lyrics

▶ Play this song to follow along.

(Slow, emotional, acoustic guitar and flute)

ವೊಂದೊಂದು ರೂಪಾಯಿ ಕೂಡಿಟ್ಟು ಕಟ್ಟಿದ ಮನೆ,

ನನ್ನ ಬೆವರಿನ ಹನಿಗಳೇ ಇದರ ಅಡಿಗಲ್ಲೇನೆ...

ಈ ಮಣ್ಣು ಕೀಳಲು ಬಂದಿಹರು ಯಾರೋ ಅನಾಮಿಕರು,

ನನ್ನ ಪ್ರಾಣ ಹೋದರೂ ಬಿಡೆನು, ಇದು ನನ್ನ ನೆರಳು!

(Tempo increases, violin joins adding tension)

ಮಕ್ಕಳ ನಗುವು ತುಂಬಿದ ಗೋಡೆಗಳು,

ಅಮ್ಮನ ನೆನಪಿನ ಪ್ರತಿ ಮೂಲೆಯು...

ದಾಳಿ ಇಡಲು ಬಂದಿರುವರೇ ಧನದಾಹಿಗಳು?

ನ್ನ್ಯಾಯವ ತುಳಿಯುವ ಈ ಕಟುಕರು!

Charana (Stanza)

(Heavy, defiant beats - drums and electric guitar riff)

ಹಗಲು ರಾತ್ರಿ ಶ್ರಮಪಟ್ಟು ನಿಲ್ಲಿ ಸಿದ ಗೋ ಪುರವಿದು,

ಯಾರದ್ದೋ ಸೈನ್ ಪೆನ್ನಿಗೆ ಬಲಿಯಾಗದು!

ಕಾನೂನಿನ ಕಣ್ಣಿಗೆ ಮಣ್ಣೆ ರಚುವ ಮಾಫಿಯಾ,

ನಿಮ್ಮ ಆಟ ನಡಿಯಲ್ಲ ಬಿಡಿ ಇನ್ನು ಸಾಕ್ ಮಾಡಿ ಆ!

ಹೆದರಿ ಓಡುವ ಹೇಡಿಯಲ್ಲ ನಾನು,

ನನ್ನ ಮಣ್ಣಿನ ಕಾವಲುಗಾರ ನೀನು... ನಾನ್ಯಾಕೆ ಬಾಗಲಿ?

Charana 1 (The Senior's Sacrifice)

(Melodic but heavy; focuses on his life's timeline)

ಪಿಂಚಣಿಯ ಹಣವನ್ನೆಲ್ಲ ಇಟ್ಟಿಗೆಯಾಗಿಸಿದೆ,

ನಿವೃತ್ತಿಯ ಬದುಕಿಗೆ ಈ ಸೂರಿನ ಆಸರೆಯೇ...

ಮಕ್ಕಳನ್ನು ಸಾಕಿ ಸಲಹಿದ ಕೋ ಣೆಗಳಿವು,

ಹೆಂಡತಿಯ ಕೈತೋಟದ ಹಸಿರ ನೆನಪುಗಳಿವು...

ಮುಪ್ಪಿನ ಕಾಲದ ನೆಮ್ಮದಿ ಕೆಡಿಸಲು ಬಂದವರೇ,

ನಿಮ್ಮ ದುರಾಸೆಗೆ ನನ್ನ ಆಯುಷ್ಯವನೇ ಕೊಡುವೆನೇ?

Charana 2 (The Defiance & Climax)

(Explosive traditional folk drums / Halage & Electric Guitar)

ನಡುಗುವ ಕೈಗಳೆಂ ದು ನನ್ನ ನ್ನ ನ್ನು ನ್ನು ಹಗುರಾಗಿ ತಿಳಿಯಬೇಡಿ,

ಈ ಮಣ್ಣಿನ ಮಗ ನಾನು, ಕೆಣಕಿ ನೀವು ನೋಡಬೇಡಿ!

ಖಾಕಿ-ಖಾದಿಯ ಬೆಂ ಬಲ ನಿಮಗಿರಬಹುದು,

ಆದರೆ ಧರ್ಮ ದ ದಾರಿ ನನ್ನ ಜೊತೆಗಿಹುದು!

ಕೊನೆಯುಸಿರಿರುವವರೆಗೂ ಈ ಬಾಗಿಲು ಮುಚ್ಚದು,

ನಿಮ್ಮ ಮ್ಮ ದರ್ಪ ಕ್ಕೆ ಕ್ಕೆ ನನ್ನ ನ್ನ ಸ್ವಾ ಸ್ವಾ ಭಿಮಾನ ಬಾಗದು!

Comments(0)

Sign in to join the conversation.

No comments yet. Be the first to comment!