
PRO & Creator Features
Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).
Audio2Audio Remix
Pro & Creator
Voice Clone
Pro & Creator
Create Variations
Creator only
Edit Sections
Creator only
Stem Separation
Creator only
Lyrics
▶ Play this song to follow along.
ಜ್ಞಾನ ಜ್ಯೋತಿಯ ಬೆಳಗಿದೆ ದಿವ್ಯಜ್ಯೋತಿಯೆ ..
ಜ್ಞಾನ ಜ್ಯೋತಿಯ ಬೆಳಗಿದೆ ದಿವ್ಯ ಜ್ಯೋತಿಯೆ ..
ಸ್ವಾನುಭವದ ಬಿಂದುವಾದೆ ಜಡೆತಲೆ ಮರುಳಸಿದ್ದರೇ . .
ನೀನೇ ಗುರುವು ನೀನೇ ಅರಿವು ನೀನೇ ಸಕಲ ಚರಾಚರ
ನೀನೇ ಗುರುವು ನೀನೇ ಅರಿವು ನೀನೇ ಸಕಲ ಚರಾಚರ
ನೀನೇ ಬ್ರಹ್ಮ ವಿಷ್ಟು ಈಶ್ವರ ನೀನೇ ಜಗದ ಶೂನ್ಯವು
ಲೋಕ ಹಿತಕೆ ಸೂರ್ಯನಾದೆ
ಯಮ್ಮ ಮನಸನು ಬೆಳಗಲು
ಲೋಕ ಹಿತಕೆ ಸೂರ್ಯನಾದೆ
ಯಮ್ಮ ಮನಸನು ಬೆಳಗಲು
ಪಂಚಪೀಠದ ಪಂಚ ಅಕ್ಷರ ಪಂಚತತ್ವದ ಸಾರವು
ಹಸಿರೇ ಉಸಿರನು ತಿಳಿಸಿದ ನಿಮ್ಮ ಮಂದಿರ ಸುಂದರ
ಹಸಿರೇ ಉಸಿರನು ತಿಳಿಸಿದ
ನಿಮ್ಮ ಮಂದಿರ ಸುಂದರ
ತ್ಯಾಗ ಬಲಿದಾನದ ಕ್ಷೇತ್ರವು
ಬೆಳಗಲಿ ಅದು ಯುಗಾಂತರಾ
ಅಷ್ಟಾವರಣ ಪಂಚಾಚಾರ ಷಟಸ್ಥಲದಾ ನಿಮ್ಮ ಮಾರ್ಗವು
ಅಷ್ಟಾವರಣ ಪಂಚಾಚಾರ
ಷಟಸ್ಥಲದಾ ನಿಮ್ಮ ಮಾರ್ಗವು
ಸದ್ಧರ್ಮವನು ನಡೆಸಿದಂತಾ
ಹಿರೇಮಠದಾ ಸುಂದರ ಕಾಂತಿಯು
ಶರಣು ನಿಮಗೆ ಶರಣು ಎನುವೇ
ಷಟಸ್ಥಲಗಳ ಬ್ರಹ್ಮನೇ
ಶರಣು ನಿಮಗೆ ಶರಣು ಎನುವೇ
ಷಟಸ್ಥಲಗಳ ಬ್ರಹ್ಮನೇ
ಕ್ಷಿತಿಯೊಳಗೆ ಶಿವನಪುರದ
ಜಡೆತಲೆ ಮರುಳಸಿದ್ಧನೇ