Back to home
Afterlight Hymn
Electronic

Afterlight Hymn

Vikas kannadigaVikas kannadiga
0 likes1 plays3:48
Style: Heavy bass, Orchestral, male vocal, choir, piano, guitar, drums, bass, synth, strings, sad, happy, peaceful

PRO & Creator Features

Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).

Audio2Audio Remix

Pro & Creator

Voice Clone

Pro & Creator

Create Variations

Creator only

Edit Sections

Creator only

Stem Separation

Creator only

Lyrics

▶ Play this song to follow along.

🎵 ತನಗೆ ಮುನಿವರಿಗೆ — ವಚನ ಭಕ್ತಿಗೀತೆ 🎵

ಓಂ ನಮಃ ಶಿವಾಯ…

ಕೂಡಲಸಂಗಮದೇವ… 🙏

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ…

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ…

ತನಗಾದ ಆಗೇನು? ಅವರಿಗಾದ ಚೇಗೇನು?

ತನಗಾದ ಆಗೇನು? ಅವರಿಗಾದ ಚೇಗೇನು?

ತನುವಿನ ಕೋಪ ತನ್ನ ಹಿರಿಯತನದ ಕೇಡು…

ತನುವಿನ ಕೋಪ ತನ್ನ ಹಿರಿಯತನದ ಕೇಡು…

ಮನದ ಕೋಪ ತನ್ನ ಅರಿವಿನ ಕೇಡು…

ಮನದ ಕೋಪ ತನ್ನ ಅರಿವಿನ ಕೇಡು…

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ…

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ…

ನೆರೆಮನೆಯ ಸುಡದು…

ನೆರೆಮನೆಯ ಸುಡದು…

ಕೂಡಲಸಂಗಮದೇವ…

ಕೂಡಲಸಂಗಮದೇವ…

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ…

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ…

ಮನದ ಕೋಪ ತನ್ನ ಅರಿವಿನ ಕೇಡು…

ಮನದ ಕೋಪ ತನ್ನ ಅರಿವಿನ ಕೇಡು…

ಕೂಡಲಸಂಗಮದೇವ… 🙏

ಕೂಡಲಸಂಗಮದೇವ… 🙏

Comments(0)

Sign in to join the conversation.

No comments yet. Be the first to comment!