Back to home
Neon Heart
Pop

Neon Heart

L
Lokesh
0 likes1 plays3:33
Style: pop, synth, drums, guitar, 120 bpm, upbeat, catchy, vibrant, polished vocals, male vocal

PRO & Creator Features

Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).

Audio2Audio Remix

Pro & Creator

Voice Clone

Pro & Creator

Create Variations

Creator only

Edit Sections

Creator only

Stem Separation

Creator only

Lyrics

▶ Play this song to follow along.

ಹೇ... ಹೆಲೋ...

ಹೇಗಿದ್ದೀರಾ?

ಸುಮ್ಮನೆ ನಾನು ಯಾರ ತಂಟೆಗೂ ಹೋಗೋದಿಲ್ಲ,

ಯಾರಾದ್ರೂ ನನ್ನ ತಂಟೆಗೆ ಬಂದ್ರೆ ಬಿಡೋದೇ ಇಲ್ಲ!

ಅವ್ರು ಇವ್ರು, ನೀನು ಯಾರೇ ಆಗಿರು,

I just don't care.

ನಾನು ನೋಡ್ತಾ ಇರೋ ಆಳೇನೇ ಅಲ್ಲ,

ನನ್ನ ಜೀವನನೇ ದೊಡ್ಡ ಸಮುದ್ರ ಕಣ್ಲಾ,

ಯಾವಾಗ ಏನಾಗುತ್ತೆ ಅಂತ

ದೇವ್ರಿಗೂ ಗೊತ್ತಿಲ್ಲ.

ಲೈಫ್ ಅಂದ್ರೆ ಮುಂದೆ ಹೋಗ್ತಾ ಇರಬೇಕು,

ಅವ್ರು ಇವ್ರು, ನೀನು ಯಾರೇ ಆಗಿರು,

I just don't careee!

I just don't careee!

ನೀನು ಯಾರೇ ಆಗಿರು!

ಯಾರು ಏನೇ ಅಂದ್ರೂ

ನಾನು ತಲೆ ಕೆಡಿಸ್ಕೊಳ್ಳಲ್ಲ.

ನನ್ನ ದಾರಿ ನನ್ನದೇ,

ನಾನು ಬದಲಾಗಲ್ಲ.

ನಿನ್ನೆ ಏನಾಯ್ತು ಅಂತ

ಚಿಂತಿಸೋದಿಲ್ಲ,

ನಾಳೆ ಏನಾಗುತ್ತೆ ಅಂತ

ಇವತ್ತು ಹೆದರಲ್ಲ.

ಲೈಫ್ ಮುಂದೆ ಹೋಗ್ತಾ ಇದೆ,

ನಾನು ಮುಂದೆ ಹೋಗ್ತೀನಿ.

ಯಾರು ಜೊತೆ ಇದ್ರೂ ಸರಿ,

ಎಲ್ರೂ ಬಿಟ್ಟು ಹೋದ್ರೂ ಸರಿ.

ಲೈಫ್ ಅಂದ್ರೆ ಒಂದು ಪರೀಕ್ಷೆ ಕಣ್ಲಾ,

ಪಾಸ್ ಆಗೋದು, ಫೇಲ್ ಆಗೋದು

ನಿನ್ನ ಕೈಯಲ್ಲೇ ಇದೆ ಕಣ್ಲಾ.

ಅವ್ರು ಇವ್ರು ಬಂದು

ನಿಂಗೆ ಸಹಾಯ ಮಾಡಲ್ಲ,

ಸೋ, ಅವ್ರು ಇವ್ರು

ಯಾರೇ ಆಗಿರಲಿ...

ನೀನು ಜಸ್ಟ್ ಡೋಂಟ್ ಕೇರ್!

ಇದು ನಿನ್ನ ಲೈಫ್,

So live to the fullest!

Comments(0)

Sign in to join the conversation.

No comments yet. Be the first to comment!