Back to home
Softly We Rise
Soul

Softly We Rise

N
Nagesh Prabhu
0 likes0 plays4:45
Style: female vocal, peaceful, uplifting, chill, soft vocals, Soulful vocals

PRO & Creator Features

Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).

Audio2Audio Remix

Pro & Creator

Voice Clone

Pro & Creator

Create Variations

Creator only

Edit Sections

Creator only

Stem Separation

Creator only

Lyrics

▶ Play this song to follow along.

ರಾಯ ಬಾರೋ ತಂದೆ ತಾಯಿ ಬಾರೋ

ನಮ್ಮನು ಕಾಯ ಬಾರೋ

ಮಾಯಿಗಳ ಮದಿಸಿದ ಗುರುರಾಯ ಬಾರೋ

ಗುರುರಾಯ ಬಾರೋ ಗುರುರಾಯ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ

ನಮ್ಮನು ಕಾಯ ಬಾರೋ

ಮಾಯಿಗಳ ಮದಿಸಿದ ಗುರುರಾಯ ಬಾರೋ

ಗುರುರಾಯ ಬಾರೋ ಗುರುರಾಯ ಬಾರೋ

ವಂದಿಪ ಜನರಿಗೆ ಮಂದರ ತರುವಂತ

ಕುಂದದಭಿಷ್ಟವ ಸಲ್ಲಿಸುತಿಪ ರಾಯ ಬಾರೋ

ಕುಂದದಭಿಷ್ಟವ ಸಲ್ಲಿಸುತಿಪ ಸರ್ವಜ್ಞ

ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ

ನಮ್ಮನು ಕಾಯ ಬಾರೋ

ಮಾಯಿಗಳ ಮದಿಸಿದ ಗುರುರಾಯ ಬಾರೋ

ಗುರುರಾಯ ಬಾರೋ ಗುರುರಾಯ ಬಾರೋ

ಆರುಮೂರು ಏಳು ನಾಲ್ಕು ಎಂಟು

ಗ್ರಂಥದ ಸಾರಾರ್ಥ ತೋರಿದಿ ಸರ್ವರಿಗೆ

ನ್ಯಾಯದಿಂದ ರಾಯ ಬಾರೋ

ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ

ಸುರಿಗಳರಸನೇ ರಾಘವೇಂದ್ರ ರಾಯ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ

ನಮ್ಮನು ಕಾಯ ಬಾರೋ

ಮಾಯಿಗಳ ಮದಿಸಿದ ಗುರುರಾಯ ಬಾರೋ

ಗುರುರಾಯ ಬಾರೋ ಗುರುರಾಯ ಬಾರೋ

ರಾಮಪಾದಾಂಬುಜ ಸದ್ಭೃಂಗ ಕೃಪಾಂಗ

ಭ್ರಾಮಕ ಜನರ ಮಾನಭಂಗ ರಾಯ ಬಾರೋ

ಭ್ರಾಮಕ ಜನರ ಮಾನಭಂಗವ ಮಾಡಿದ

ಧೀಮಂತರೊಡೆಯನೇ ರಾಘವೇಂದ್ರ ರಾಯ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ

ನಮ್ಮನು ಕಾಯ ಬಾರೋ

ಮಾಯಿಗಳ ಮದಿಸಿದ ಗುರುರಾಯ ಬಾರೋ

ಗುರುರಾಯ ಬಾರೋ ಗುರುರಾಯ ಬಾರೋ

ಭೂಸುರ ಚರಿತಾನೇ ಭೂಸುರ ವಂದ್ಯನೇ

ಶ್ರೀ ಸುಧೀಂದ್ರರ್ಯರ ವರಪುತ್ರ ರಾಯ ಬಾರೋ

ಶ್ರೀ ಸುಧೀಂದ್ರರ್ಯರ ವರಪುತ್ರ ವರಯೋಗಿ

ದೇಶಿಕರೊಡೆಯನೇ ರಾಘವೇಂದ್ರ ರಾಯ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ

ನಮ್ಮನು ಕಾಯ ಬಾರೋ

ಮಾಯಿಗಳ ಮದಿಸಿದ ಗುರುರಾಯ ಬಾರೋ

ಗುರುರಾಯ ಬಾರೋ ಗುರುರಾಯ ಬಾರೋ

ಭೂತಲನಾಥನ ಭೀತಿಯ ಬಿಡಿಸಿದೆ

ಪ್ರೇತತ್ವ ಕಳೆದಿ ಮಹಿಷಿಯ ರಾಯ ಬಾರೋ

ಪ್ರೇತತ್ವ ಕಳೆದಿ ಮಹಿಷಿಯ ಮಹಾ ಮಹಿಮಾ ನಾಥ

ಗುರು ಜಗನ್ನಾಥ ವಿಠಲ ಬಾರೋ

ತಂದೆ ತಾಯಿ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ

ನಮ್ಮನು ಕಾಯ ಬಾರೋ

ಮಾಯಿಗಳ ಮದಿಸಿದ ಗುರುರಾಯ ಬಾರೋ

ಗುರುರಾಯ ಬಾರೋ ಗುರುರಾಯ ಬಾರೋ

ರಾಯ ಬಾರೋ...

ರಾಯ ಬಾರೋ...

ರಾಘವೇಂದ್ರ ರಾಯ ಬಾರೋ...

ತಂದೆ ತಾಯಿ ಬಾರೋ...

ನಮ್ಮನು ಕಾಯ ಬಾರೋ...

Comments(0)

Sign in to join the conversation.

No comments yet. Be the first to comment!