Back to home
Euphoric Ascent
Electronic

Euphoric Ascent

Ratnakar SrinivasRatnakar Srinivas
0 likes0 plays3:13
Style: trance, synth, arpeggios, pads, 138 bpm, euphoric, uplifting, melodic

PRO & Creator Features

Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).

Audio2Audio Remix

Pro & Creator

Voice Clone

Pro & Creator

Create Variations

Creator only

Edit Sections

Creator only

Stem Separation

Creator only

Lyrics

▶ Play this song to follow along.

ಹಾಸ್ಯಾಸ್ಪದವಲ್ಲವೇ ಈ ನನ್ನ ಜನುಮ ಓದುಗರೇ?

ನಾ ಅಪೇಕ್ಷಿಸಿದ್ದೋ ಇಲ್ಲ ಪಡೆದುಕೊಂಡು ಬಂದಿದ್ದೋ?

ಎಲ್ಲಿಹುದು ನನ್ನ ಮೂಲ ಜೀವನದ ಅಚ್ಚು?t

ಯಾರು ಯಾವಗ ಎರಕ ಹೊಯ್ದರು?ಡುಗೊಳ್ಳಿತ್ತಿಹುದೇ

ಯಾವ ಅಂಶ ಬೀರಿತು ಅತ್ಯಂತ ದೊಡ್ಡ ಪ್ರಭಾವ?

ಮಾರ್ಪಾಡುಗೊಳ್ಳುತ್ತಿಹುದೇ ನನ್ನ ಬಳುವಳಿಯ ಅಚ್ಚಿನ ವಿನ್ಯಾಸ?

ಅದರಲ್ಲಿ ಎಡಷ್ಟು ಭಾಗ ನನ್ನ ಜವಾಬ್ದಾರಿ ಕರ್ತವ್ಯ ಇಹುದು?

ತಿಳಿಯಪಡಿಸುವೆ ಹೇಗೆ, ಯಾವಾಗ ನನಗೆ ಜಗತ್ರಕ್ಷಕ?

ಬೇಡಿಕೆಯಲ್ಲ ಇದು ನನ್ನ ಆರ್ತನಾದ ಕೃಷ್ಣ,

ಬಾ ನೆಲೆಸು ನನ್ನ ಜೀವನದ ಪ್ರತಿ ಚಟುವಟಿಕೆಯಲ್ಲಿ,

ಖಂಡಿತ ಸುಲಲಿತಗೊಳ್ಳುವುದು ನನ್ನ ಪಯಣ ನಿನ್ನೆಡೆಗೆ.

(ಸಕಲವೂ ಶ್ರೀ ಕೃಷ್ಣಾರ್ಪಣಮಸ್ತು)

Comments(0)

Sign in to join the conversation.

No comments yet. Be the first to comment!