Back to home
Untitled
Romantic

Untitled

HarshithaHarshitha
0 likes1 plays3:00
Style: female vocal, romantic, Melodic

PRO & Creator Features

Unlock advanced AI features with Pro (Audio2Audio, Voice Clone, Photo Covers, LoRA) or Creator (Variations, Edit Sections, Stem Separation).

Audio2Audio Remix

Pro & Creator

Voice Clone

Pro & Creator

Create Variations

Creator only

Edit Sections

Creator only

Stem Separation

Creator only

Lyrics

ಹೇ ಪ್ರೀತಿಯ ಜಲಪಾತವೆ ಧುಮ್ಮಿಕ್ಕಲು ನೀ ಹೀಗೆ ನನ್ನ ಪ್ರೀತಿಯ ಮಾತೆಲ್ಲವ ಹತ್ತಿಕ್ಕಲಿ ನಾ ಹೇಗೆ ಹೇ ಪ್ರೇಮದ ಪ್ರಪಾತವೇ ಧುಮುಕುತಿರಲು ನೀ ಹೀಗೆ ನಿನ್ನಲೇ ನಾ ಜಾರಿ ಬಿದ್ದಿರಲು ಮರಳಿ ಹೊರಬರುವುದು ಹೇಗೆ ಹೇ ರೋಮಾಂಚಕ ರಭಸವೇ ರಂಜಿಸಲು ನೀ ಮನವ ಹೀಗೆ ನಿನ್ನ ಪ್ರೀತಿಯ ಪ್ರತಿ ಮಾತನು ಕೇಳದೆ ನನ್ನ ಮನವ ನಾನೇ ವಂಚಿಸಲಿ ಹೇಗೆ ಹೇ ಭುಗಿಲೆದ್ದ ಭೋರ್ಗರೆತವೇ ಮುಗಿಲೆತ್ತರದ ರಭಸದ ರಥವೇ ತಳಮಳಿಸುತಿಗಳು ನಿನ್ನ ಸೆಳೆತಕ್ಕೆ ಸಿಲುಕಿದಾಕೆ ಅವಳ ಮನದೊಳಗಿಳಿದು ನೀ ಒಮ್ಮೆ ನೋಡಬಾರದೇಕೆ!!!

Comments(0)

Sign in to join the conversation.

No comments yet. Be the first to comment!